Kannada

Maathalli Donnevarse

Maathalli Donnevarse Lyrics By On Anand Audio 2024. Best Song Maathalli Donnevarse Lyrics in Hindi & English Originally Released on YouTube. Maathalli Donnevarse Song Sung By Popular Singer Poornachandra Thejaswi S V, Music Composed By Poornachandra Thejaswi S V, and Lyrics Of This Song Are Written By Poornachandra Thejaswi S V. Maathalli Donnevarse Full Song Lyrics Poornachandra Thejaswi S V. We Offer Amazing Songs Lyrics Only on WoLyrics.com

Maathalli Donnevarse Song By Poornachandra Thejaswi S V Details

Vocal/Singer
Music Comsposer Poornachandra Thejaswi S V
Lyricist Poornachandra Thejaswi S V
YouTube video

Maathalli Donnevarse Lyrics Poornachandra Thejaswi S V

ಮಾತಲ್ಲಿ ದೊಣ್ಣೆವರಸೆ ಮಸಸೆಲ್ಲಾ ಬೆಣ್ಣೆ ದೋಸೆ
ನಮ್ಮೂರ ಹುಡುಗ ಹಂಗೆ Adjust ಮಾಡ್ಕಳೀ..
ಮಾತು ತುಂಬಾನೆ ಒರಟು ಹೃದಯ ತುಂಬಾ ಸ್ವೀಟು
ಸಕ್ಕರೆ ಸೀಮೆ ಹುಡುಗ ಮನ್ಸಲ್ಲಿ ಇಟ್ಕಳೀ…

ಮಾತಲ್ಲಿ ದೊಣ್ಣೆವರಸೆ ಮಸಸೆಲ್ಲಾ ಬೆಣ್ಣೆ ದೋಸೆ
ನಮ್ಮೂರ ಹುಡುಗ ಹಂಗೆ Adjust ಮಾಡ್ಕಳೀ…

ಮುಂಜಾನೆ ಬೇಗನೆ ಎದ್ದು ಹಲ್ಲು ಉಜ್ಜಿ ತಿಂಡಿನ ತಿಂದು
ಮತ್ತೂಮ್ಮೆ ನೀಯತ್ತಾಗಿ ನಿದ್ದೆ ಮಾಡ್ತಾನೆ
ಕಟ್ಟು-ನಿಟ್ಟು ಡಯಟ್ ಮಾಡಿ ಜಿಮ್ಅಲ್ಲಿ ವರ್ಕ್ ಔಟ್ ಮಾಡಿ
ತಪ್ಪದೇ Honest ಆಗಿ ಬಾರಿಗ್ ಹೋಯ್ತಾನೆ
ಆರಾಮಾಗಿರ್ತಾನೆ ದುಡಿಯೋದು ಯಾಕ್ ಅಂತಾ
ಯಾಕಪ್ಪ ಅಂದರೆ ಇವರಪ್ಪ ಶ್ರೀಮಂತ
ಏನೆಲ್ಲ ಕೋಟ್ರುನು ಇವನಿಗೆ ಭಗವಂತ
ಎದೆಯಲ್ಲಿ ಪ್ರೀತಿ ಮಾತ್ರ ತಾಯಿಗೆ ಅಂತಾ, ತಾಯಿಗೆ ಅಂತಾ

ಮಾತಲ್ಲಿ ದೊಣ್ಣೆವರಸೆ ಮಸಸೆಲ್ಲಾ ಬೆಣ್ಣೆ ದೋಸೆ
ನಮ್ಮೂರ ಹುಡುಗ ಹಂಗೆ Adjust ಮಾಡ್ಕಳೀ
ಮಾತು ತುಂಬಾನೆ ಒರಟು ಹೃದಯ ತುಂಬಾ ಸ್ವೀಟು
ಸಕ್ಕರೆ ಸೀಮೆ ಹುಡುಗ ಮನ್ಸಲ್ಲಿ ಇಟ್ಕಳೀ

ಮಾತಲ್ಲಿ ದೊಣ್ಣೆವರಸೆ ಮಸಸೆಲ್ಲಾ ಬೆಣ್ಣೆ ದೋಸೆ
ನಮ್ಮೂರ ಹುಡುಗ ಹಂಗೆ Adjust ಮಾಡ್ಕೋಳಿ…

Check Also
Close
Back to top button